ಹಾವೇರಿಯ ಮಾಕನೂರು ಗ್ರಾಮದಲ್ಲಿ ಧೂಳೋ ಧೂಳು..! | Haveri

2022-06-14 26

ನಿತ್ಯ ನೂರಾರು ಮರಳು ತುಂಬಿದ ಲಾರಿಗಳು ಇಲ್ಲಿ ಹಾದು ಹೋಗ್ತವೆ.. ಇದ್ರಿಂದ ಜನರು ಇಲ್ಲಿ ಬದುಕೋದೇ ಕಷ್ಟವಾಗ್ಬಿಟ್ಟಿದೆ. ಲಾರಿಗಳ ಧೂಳಿನ ಆರ್ಭಟಕ್ಕೆ ಬದುಕು ಹೈರಾಣಾಗಿ ಹೋಗಿದೆ.. ಇದ್ರಿಂದ ನಮಗೆ ಮುಕ್ತಿ ಕೊಡಿಸಿ ಎಂದು ಜನರು ಅಂಗಲಾಚುತ್ತಿದ್ದಾರೆ.

#publictv #haveri

Free Traffic Exchange